Surprise Me!

ಧೋನಿ ಸಂಶಯವನ್ನು ಸುಳ್ಳು ಮಾಡಿದ ವಿರಾಟ್ ಕೊಹ್ಲಿ | Oneindia Kannada

2021-05-01 38 Dailymotion

ಇಂಗ್ಲೆಂಡ್‌ನ ಮಾಜಿ ಕ್ರಿಕೆಟಿಗ ಕೆವಿನ್ ಪೀಟರ್ಸನ್ ಇಂಡಿಯನ್ ಪ್ರೀಮಿಯರ್ ಲೀಗ್‌ನ ಹಳೆಯ ನೆನಪೊಂದನ್ನು ಮೆಲುಕು ಹಾಕಿದ್ದಾರೆ. 2016ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಸಮಯವದು, ಆ ಆವೃತ್ತಿಯಲ್ಲಿ ಮಹೇಂದ್ರ ಸಿಂಗ್ ಧೋನಿ ಮತ್ತು ಕೆವಿನ್ ಪೀಟರ್ಸನ್ ರೈಸಿಂಗ್ ಸೂಪರ್‌ಜಿಯಂಟ್ ಪುಣೆ ತಂಡದ ಆಟಗಾರರಾಗಿದ್ದರು. ಆ ಸಮಯದಲ್ಲಿ ತಮ್ಮ ಮತ್ತು ಮಹೇಂದ್ರ ಸಿಂಗ್ ಧೋನಿ ಅವರ ನಡುವೆ ವಿರಾಟ್ ಕೊಹ್ಲಿ ಕುರಿತಾಗಿ ನಡೆದ ಸಂಭಾಷಣೆಯೊಂದನ್ನು ಕೆವಿನ್ ಪೀಟರ್ಸನ್ ಅವರು ಈಗ ನೆನಪಿಸಿಕೊಂಡಿದ್ದಾರೆ.<br /><br />Former England cricketer Kevin Pietersen reveal MS Dhoni's interesting take on RCB captain Virat Kohli in 2016

Buy Now on CodeCanyon